¡Sorpréndeme!

ಮೈಸೂರು ಮೇಯರ್ ಸ್ಥಾನ: ಕುಮಾರಸ್ವಾಮಿ vs ಸಿದ್ದರಾಮಯ್ಯ | Oneindia Kannada

2018-11-17 149 Dailymotion

Mysuru mayor seat is may create fight between CM Kumaraswamy and former CM Siddaramaiah.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಪಟ್ಟ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಶೀಥಲಸಮರಕ್ಕೆ ಕಾರಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಬೇಕೆಂದು ಸಿದ್ದರಾಮಯ್ಯ ಹೇಳಿದ್ದರೆ. ಇಂದು ಮಂಗಳೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ ಮೇಯರ್ ಸ್ಥಾನ ಬೇಕೆಂದು ಜೆಡಿಎಸ್‌ನವರೂ ಕೇಳಿದ್ದಾರೆ ಎಂದಿದ್ದಾರೆ.

Mysuru mayor seat is may create fight between CM Kumaraswamy and former CM Siddaramaiah. Both were demanding mayor seat for them party. Mayor election is going to happen tomorrow.